ವಿದ್ಯಾಭ್ಯಾಸ ಎಂಬುದು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣ ಅವಕಾಶ. ಈ ಅವಕಾಶವನ್ನು ನೀವು ಸದುಪಯೋಗ ಪಡಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಇದನ್ನು ಅರಿಯದೆ ಈಗ ನೀವು ಕೆಲವು ವರ್ಷಗಳು ಮೈಮರೆತರೆ ಈ ಚಿನ್ನದಂತ ವಿದ್ಯಾರ್ಥಿ ಜೀವನ ಮತ್ತೆ ಸಿಗುವುದಿಲ್ಲ. ಎಲ್ಲರಲ್ಲೂ ಉತ್ತಮವಾಗಿ ಓದಿ ಯಶಸ್ವಿಯಾಗುವ ಸಾಮರ್ಥ್ಯ ಇರುತ್ತದೆ, ಆದರೆ ಅದರ ಅರಿವು ನಿಮಗಿರುವುದಿಲ್ಲ. ಈ ಪುಸ್ತಕದಲ್ಲಿರುವ ಅಧ್ಯಾಯಗಳ ನುಡಿ “ನಿಮ್ಮೊಳಗೆ ಅಡಗಿರುವ ಸಾಮರ್ಥ್ಯವನ್ನು ನಿಮಗೆ ತೋರಿಸುವ ಕನ್ನಡಿ”.
Sale
₹199.00 Original price was: ₹199.00.₹159.20Current price is: ₹159.20. ₹
₹650.00 Original price was: ₹650.00.₹520.00Current price is: ₹520.00. ₹
₹279.00 Original price was: ₹279.00.₹223.20Current price is: ₹223.20. ₹
₹200.00 Original price was: ₹200.00.₹160.00Current price is: ₹160.00. ₹
₹200.00 Original price was: ₹200.00.₹160.00Current price is: ₹160.00. ₹
₹180.00 Original price was: ₹180.00.₹144.00Current price is: ₹144.00. ₹
ಯಶಸ್ವಿ ವಿದ್ಯಾರ್ಥಿಯಾಗಲು ಕೈಗನ್ನಡಿ
Manjunatha K. N 978-93-5747-828-1
PAPERBACK
FIRST EDITION
Non Academic, Non Fiction, Skill Development/Exams
Meet The Author
No products were found matching your selection.
Reviews
There are no reviews yet.