Sale

Original price was: ₹280.00.Current price is: ₹224.00.

VASANTADA SOBAGU

978-93-6252-289-4 PAPERBACK FIRST EDITION , , ,

Meet The Author

ಸೊಬಗು ಎನ್ನುವ ಪದವೇ ಸೊಗಸು. ವಿಶ್ವದ ಪ್ರತಿಯೊಂದರಲ್ಲಿಯೂ ಅದರದ್ದೇ ಆದ ಸೊಬಗು ಅಡಗಿದೆ. ಸೂರ್ಯ ಪೂರ್ವದಲ್ಲಿ ಮೂಡುವ ಸೊಬಗು. ಬಗೆಬಗೆಯ ಹಕ್ಕಿಗಳ ಕಲರವದ ಸೊಬಗು, ಬೆಟ್ಟ – ಗುಡ್ಡ ಗಿರಿಸಾಲುಗಳ ಸೊಬಗು. ನದಿಯ ನೀರ ಸೊಬಗು. ನದಿ ನೀರಿನಲ್ಲಿ ಹೊಳೆಯುವ ಮೀನುಗಳ ಸೊಬಗು. ದೈವ ದರ್ಶನವನರಸಿ ಗುಡಿಗೆ ತೆರಳಿದಾಗ ಗೋಪುರದ ಸೊಬಗು, ಮೂರ್ತಿಯ ಸೊಬಗು, ಮನದಲ್ಲಿ ನೆಮ್ಮದಿಯ ಸೊಬಗು. ಮಳೆಯ ನಂತರ ಗಿಡಮರಗಳ ನಳನಳಿಸುವ ಸೊಬಗು, ಮೊದಲ ಮಳೆಯ ಮಣ್ಣಿನ ಘಮದ ಸೊಬಗು. ಕಾಮನಬಿಲ್ಲಿನ ಸೊಬಗು. ಬೆಳದಿಂಗಳ ಸೊಬಗು, ದಟ್ಟ ಮರಗಳ ಮದ್ಯ ತೂರಿ ಬರುವ ಸೂರ್ಯನ ಕಿರಣಗಳ ಸೊಬಗು, ಉದ್ಯಾನವನದಲ್ಲಿ ಅರಳಿದ ಹೂಗಳ ಸೊಬಗು. ಕಷ್ಟಪಡುವವರಿಗೆ ಮಾತ್ರ ಪ್ರತಿಯೊಂದರಲಿಯೂ ಸೊಬಗು ಕಾಣುತ್ತದೆ. ಪಡುತ್ತಿರುವ ಕಷ್ಟವೂ ಕೂಡ ಸೊಬಗಿನಂತೆ ಕಾಣುತ್ತದೆ. ಬಾಯಾರಿದಾಗ ಕೊಂಚ ಬೆಲ್ಲ ತಿಂದು ತಾರ್ಮದ ಹಂಡೆಯಲ್ಲಿ ಸಂಗ್ರಹಿಸಿದ ತಂಪಾದ ನೀರು ಕುಡಿಯುವ ಸೊಬಗು, ಸೆಕೆಯಲ್ಲಿ ತಂಪಾಗಿ తేలి ಬರುವ ತಂಗಾಳಿಯ ಸೊಬಗು. ತುಂಬಾ www ಉರಿಬಿಸಿಲಿನಲಿ ಮರ ನೀಡುವ ತಂಪು ನೆರಳ ಸೊಬಗು.

Reviews

There are no reviews yet.

Be the first to review “VASANTADA SOBAGU”

Your email address will not be published. Required fields are marked *