ಮನಸ್ಸಿಗೆ ಮುದ ನೀಡುವ ಲೇಖನ ಮಾಲೆ.. ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಈ ಬದುಕಿಗೆ ಅರ್ಪಿತ..
ಹುಟ್ಟಿದ್ದೇವೆ. ಒಂದು ದಿನ ಸಾಯಲೇಬೇಕು. ಹುಟ್ಟು ಸಾವಿನ ನಡುವೆ ನಾವು ಹೇಗೆ ಬದುಕುತ್ತೇವೆ ಎಂಬುದಕ್ಕಿಂತ ನಾವು ಹೇಗೆ ಬಾಳುತ್ತೇವೆ ಎಂಬುವುದು ಮುಖ್ಯ. ಎಲ್ಲಿಯೋ ಎಡವಿರುತ್ತೇವೆ, ತಪ್ಪು ಮಾಡಿರುತ್ತೇವೆ ತಿಳಿದು ಬದಲಾಯಿಸಿಕೊಳ್ಳಬೇಕು.
ತಪ್ಪು ಮಾಡದವರು ಈ ಭೂಮಿ ಮೇಲೆ 1 Think ಯಾರು ಇರಲಾರರು. ಕೆಲವೊಂದನ್ನು ಹೇಳಿಕೊಳ್ಳುತ್ತೇವೆ ಮತ್ತೆ ಕೆಲವೊಂದನ್ನು ಮುಚ್ಚಿಡುತ್ತೇವೆಯೇ ಹೊರತು, ಗೌಪ್ಯ ಮಾಡುವಷ್ಟು ದೊಡ್ಡದೇನಾಗಿರುವುದಿಲ್ಲ.!!
ಓದುತ್ತಾ ತಿಳಿಯುತ್ತೇವೆ, ತಿಳಿದಂತೆಲ್ಲ ಬರೆಯುತ್ತೇವೆ. ನಾವು ಎಡವಿದ್ದನ್ನು ಮತ್ತೊಬ್ಬರಿಗೆ Just Relax ಗಾಗಿ ಹೇಳಿದರೆ ಎಲ್ಲಿ ಅವರು ಮತ್ತೊಂದಿಷ್ಟು ಎಡವುವಂತೆ ಮಾಡುತ್ತಾರೋ ಎಂಬ ಭಯ ನಮ್ಮನ್ನು ಕಾಡದಿರದು..!!
ಈ ಲೇಖನಗಳಿಂದ ನಿಮ್ಮ ಅತಿ ಚಿಕ್ಕ ಒಂದಲ್ಲ ಒಂದು ಸಮಸ್ಯೆ Solve ಆಗುತ್ತೆ, No doubt ಒಮ್ಮೆ ಓದಿ. ಇದು ನಿಮ್ಮ ವಿಷಯ ನನ್ನ ಬರವಣಿಗೆ…!!!.

Reviews
There are no reviews yet.