Sale

Original price was: ₹340.00.Current price is: ₹272.00.

Bengare Master

978-93-6252-308-2 PAPERBACK FIRST EDITION , ,
Share

Meet The Author

ಮಲೆನಾಡಿನ ತಗ್ಗು ಪ್ರದೇಶ ಮತ್ತು ದಕ್ಷಿಣ ಕನ್ನಡದ ನೆಲದಲ್ಲಿರುವ ಹಳ್ಳಿಯೋ “ಬೇಂಗ್ರೆ”. ದೂರದಲ್ಲಿ ಕಾಣುವ ರಮ್ಯ ಬೆಟ್ಟಗುಡ್ಡಗಳು; ಅಲ್ಲಿಯೋ ಹರಿವ ನೇತ್ರವತಿ ನದಿ ದಡದ ಬಯಲಿನಲ್ಲಿ ಇರುವ ಒಂದು ಶಾಲೆ ಮತ್ತು ಆದರ್ಶ ಉಪಾದ್ಯಾಯರ ಕತೆಯೋ “ಬೇಂದ್ರೆ ಮಾಸ್ತರ್”. ನನ್ನ ಶಾಲಾ ಜೀವನದ ಆದರ್ಶ ಉಪಾದ್ಯಾಯರ ಗುಣಗಳನ್ನು ಕೇಂದ್ರೀಕರಿಸಿ ಬೇಂಗ್ರೆ ಮಾಸ್ತರರನ್ನು ರೂಪಿಸಿದ್ದೇನೆ. ನಾನು ಕಲಿತ ಹಳ್ಳಿಯ ಶಾಲಾ ಪರಿಸರಗಳು ಕತೆಯಲ್ಲಿ ಮೈದಳೆದಿದೆ. ನನ್ನ ಎಲ್ಲಾ ಕಾದಂಬರಿಗಳಲ್ಲಿರುವಂತೆ ಇಲ್ಲಿ ಕೂಡಾ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಸಿರಿ ಮತ್ತು ಬೆಟ್ಟಗುಡ್ಡ ನದಿಗಳು ಇಲ್ಲಿ ಪಾತ್ರವಹಿಸುತ್ತದೆ.
ಈ ಕಾದಂಬರಿಯನ್ನು ಸುಂದರವಾಗಿ ಮುದ್ರಿಸಿ ಕೊಟ್ಟ Iterative International Publishers ರವರಿಗೆ ನನ್ನ ಆತ್ಮೀಯ ಧನ್ಯವಾದಗಳು.

Reviews

There are no reviews yet.

Be the first to review “Bengare Master”

Your email address will not be published. Required fields are marked *

P
U
B
L
I
S
H

Y
O
U
R

B
O
O
K