ಆತ್ಮವಿದೇಯ? ಸತ್ತವರ ಆತ್ಮ? ಮತ್ತೊಂದು ಶರೀರಕ್ಕೆ ಪ್ರಯಾಣ ಬೆಳೆಸುತ್ತದೆಯಾ? ಇವು ಮನುಷ್ಯರನ್ನೇ ಕಾಡುತ್ತಿರುವ ಮಹಾ ಪ್ರಶ್ನೆಗಳು ಬಹುತೇಕ ವಿಜ್ಞಾನಿಗಳು ವೈದ್ಯರು ಸಂಶಯ ವ್ಯಕ್ತಪಡಿಸುತ್ತಾರೆ. ಅಮೆರಿಕಾದ ಖ್ಯಾತ ವಿಜ್ಞಾನಿ ಡಾ ಎಬೆನ್ ಅಲೆಕ್ಸಾಂಡರ್ ಸ್ವತಃ ಸತ್ತು ಬದುಕಿ ಸಾವಿನಾಚೇಯ ಲೋಕದ ಅನುಭವ ಪಡೆದು ಬಂದಿದ್ದಾರೆ. ಅವರ Proof of Heaven ಪುಸ್ತಕ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಅಧ್ಯಾತ್ಮ ಎಂದರೆ ಆತ್ಮನ ಅಧ್ಯಯನ ವಿಜ್ಞಾನದ ಪುನರ್ಜನ್ಮದ ಘಟನೆಗಳ ಅಧ್ಯಯನ ನಡೆದಿದೆ. ಪುನರ್ಜನ್ಮದ ಸಂಶೋಧನೆಯಿಂದ ಅಭೌತಿಕ ಶಕ್ತಿ (Spiritual Energy ) ಅಸ್ತಿತ್ವದಲ್ಲಿದೆ. ಅ ಶಕ್ತಿ ಶರೀರದ ನಾಶವಾದ ನಂತರ ಮತ್ತೊಂದು ಶರೀರಕ್ಕೆ ಪ್ರಯಾಣ ಬೆಳೆಸುತ್ತದೆ ಅಂದರೆ ಆತ್ಮನು ಅವ್ಯಕ್ತ ಅವಿನಾಶಿ ಅಜರ ಅಮರವಾಗಿದೆ. ಜ್ಯೋತಿ ಸ್ವರೂಪವಾಗಿದೆ. ಈ ಆತ್ಮನೆ ನಾವಾಗಿದ್ದೇವೆ ಆತ್ಮನಿಗೆ ಸಾವಿಲ್ಲಾ ಮನಸ್ಸು ಬುದ್ದಿ ಸಂಸ್ಕಾರಗಳಿಂದ ಕೂಡಿದೆ. ಆತ್ಮದ ಅಸ್ತಿತ್ವವಿದೆ .ಅತ್ಮನನ್ನು ಅರ್ಥಮಾಡಿಕೊಂಡು ಅರಿವನ್ನು ಪಡೆದು ವರ್ತನೆಗಳು ಸಕಾರಾತ್ಮಕವಾಗಿ ಪರಿವರ್ತನೆಯಾಗಲಿ ಎಂಬ ಆಶೆಯಗಳಿಂದ ಜನ್ಮ-ಜನ್ಮಾಂತರ ಪುಸ್ತಕವನ್ನು ತಮ್ಮ ಮುಂದಿಡುತ್ತಿದ್ದೇವೆ ತಮ್ಮ ಆತ್ಮದ ಚಿಂತನೆಗೊಂದು ವೈಜ್ಞಾನಿಕ ಸ್ಪರ್ಶವೆ ನಮ್ಮ ಉದ್ದೇಶ.
Sale
₹200.00 Original price was: ₹200.00.₹160.00Current price is: ₹160.00. ₹
₹130.00 Original price was: ₹130.00.₹104.00Current price is: ₹104.00. ₹
₹399.00 Original price was: ₹399.00.₹319.00Current price is: ₹319.00. ₹
₹550.00 Original price was: ₹550.00.₹440.00Current price is: ₹440.00. ₹
₹499.00 Original price was: ₹499.00.₹399.20Current price is: ₹399.20. ₹
₹440.00 Original price was: ₹440.00.₹352.00Current price is: ₹352.00. ₹
ಜನ್ಮ ಜನ್ಮಾಂತರ
Rajayogi Dr. P H Mahendrappa 978-93-93364-40-1
PAPERBACK
FIRST EDITION
Non Academic, and new age, NonFiction, Religion, spirituality
Meet The Author
No products were found matching your selection.
Reviews
There are no reviews yet.