Sale

Original price was: ₹250.00.Current price is: ₹200.00.

ಮೌಲ್ಯ ಶಿಕ್ಷಣ

, 978-81-950826-0-5 PAPERBACK FIRST EDITION , ,

Meet The Author

ವರ್ತನಗಳ ಪರಿವರ್ತನೆಯೇ ಶಿಕ್ಷಣ, ಮಾನವನನ್ನು ಸುಸಂಸ್ಕೃತನನ್ನಾಗಿ ರೂಪಿಸುವ ರುವಾಗಿ ಮೌಲ್ಯ ಶಿಕ್ಷಣ, ಮೌಲ್ಯ ಶಿಕ್ಷಣ ಹಲವಾರು ಆಯಾಮಗಳನ್ನು ಹೊಂದಿದೆ. ಅಧ್ಯಾತ್ಮಿಕ ಶಿಕ್ಷಣ, ಮಾನವೀಯ ಮೌಲ್ಯ ಶಿಕ್ಷಣ, ನೈತಿಕ ಶಿಕ್ಷಣ, ಯೋಗ ಶಿಕ್ಷಣವೆಂದು ಅಧ್ಯಯನ ಮಾಡುತ್ತೇವೆ. ನಾನು (೧೯೯೨ ರಿಂದ ಯಲ್ಲಾಮರದ ತಮೋವನದಲ್ಲಿ ಶಿಕ್ಷಕರಿಗೆ ಮೌಲ್ಯ ಶಿಕ್ಷಣ ಬೋಧಿಸುವಾಗಿನಿಂದ ಇಂದಿನವರೆಗೆ ಮೌಲ್ಯ ಶಿಕ್ಷಣದ ಅಕರ ಗ್ರಂಥಗಳ ಕೊರತೆ ಇತ್ತು. `ಮೌಲ್ಯ ಶಿಕ್ಷಣ ಬೋಧಿಸುವವರಿಗೆ ಒಂದು ಕೈಪಿಡಿ ರೂಪಿಸುವ ಉದ್ದೇಶದಿಂದ ಇದೊಂದು ಸಣ್ಣ ಪ್ರಯತ್ನ. “ಮೌಲ್ಯ’ ಎಂದರೆ ಮಾನವರಲ್ಲಇರಬೇಕಾದ “ಮಾನವೀಯ ಗುಣಗಳು”, “ಸದ್ಗುಣಗಳು”, “ದೈವೀ ಗುಣಗಳು” ಎಂಬುದೇ ಸರಿಯಾದ ಅರ್ಥವಾಗಿದೆ.

ಮಾನವೀಯ ಮೌಲ್ಯಗಳು ಯಾರಿಗೆ ಗೊತ್ತಿಲ್ಲ? | ಕಳ್ಳನಿಗೂ ಕಳ್ಳತನ ಮಾಡಬಾರದು ಹೇಳಬಾರದು ಎಂದುಗೊತ್ತು, ಕಟುಕನಿಗೂ ಆರೋಗ್ಯ ಮಾನಸಿಕ ಆರೋಗ್ಯ ಕೌಟುಂಬಿಕ ಆರೋಗ್ಯ ಹಾಳಾಗುತ್ತದೆ ಕುಡಿಯುವುದರಿಂದ ಶಾರೀರಿಕ ಎಂಬುದುಗೊತ್ತು. ಆದರೆ ಮೌಲ್ಯಗಳ ಕುಸಿತಕ್ಕೆ ಕಾರಣ ಮತ್ತೊಂದೌರ್ಬಲ್ಯಗಳು.

ವರ್ತಮಾನಯುಗದಲ್ಲಿ ಮದೌರ್ಜನ್ಯ ಇಲ್ಲದ ಮಾನವರಿಲ್ಲ. ಆದಕಾರಣ ಮೌಲ್ಯಗಳನ್ನು ಬೋಧಿಸಲೇಬೇಕು, ಮೌಲ್ಯಗಳನ್ನು ಕಲಸಲೇಬೇಕು, ಮೌಲ್ಯಗಳನ್ನು ಬೋಧಿಸದಿದ್ದರೆ ಕಸದಿದ್ದರೆ ಅನುರಿ ನಮಾಜ ನಿರ್ಮಾಣವಾಗುತ್ತದೆ. ಇದನ್ನರಿತು ಮೌಲ್ಯ ಕಿರಣ ಕೈಪಿಡಿಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.

Reviews

There are no reviews yet.

Be the first to review “ಮೌಲ್ಯ ಶಿಕ್ಷಣ”

Your email address will not be published. Required fields are marked *